Thursday, January 27, 2011

ಅರ್ಥ - ಅನಾರ್ಥ



ಅರ್ಥ - ಅನಾರ್ಥ


ನನ್ನ ಮಾತುಗಳಿಗೆ ಅರ್ಥವಿಲ್ಲ
ಕೇಳುವವರಿಗೆ ಬುದ್ಧಿ ಇಲ್ಲ.
ಅರ್ಥ ಮಾಡಿಕೊಂಡವನು ಜಗವನ್ನೇ ಬಲ್ಲ.
ಜಗವನ್ನೇ ಬಲ್ಲವನಿಗೆ ಈ ಜಗದಲಿ ಬೆಲೆಯೆ ಇಲ್ಲ.....


ಇಂತಿ ನಿಮ್ಮವ


ದಿನೇಶ್......

No comments:

Post a Comment