Wednesday, October 1, 2014

ಎಟಿಎಮ್ ಯಂತ್ರ ಮತ್ತು ಎಂಪ್ಲಾಯ್ ಐಡಿ.

ಒಂದೇ ಕಂಪನಿಯಲ್ಲಿ ಜಾಸ್ತಿ ವರ್ಷ ಕೆಲಸ ಮಾಡಿದ್ದರೆ ಎನ್ ಆಗುತ್ತೆ.....????

ಎಟಿಎಮ್ ಯಂತ್ರದಲ್ಲಿ ರಹಸ್ಯ ಸಂಖ್ಯೆ ಅಥವಾ ನಗದು ವಿಲೇವಾರಿ ಮೊತ್ತ ನಮೂದಿಸುವ ಜಾಗದಲ್ಲಿ ಕಂಪನಿಯ ಎಂಪ್ಲಾಯ್ ಐಡಿ  ಸಂಖ್ಯೆಯನ್ನು  ನಮೂದಿಸುವುದು......!!! 😕😕😕