ಪ್ರೀತಿಸಿದ ಹೃದಯ......
ನನ್ನವಳ ನೆನಪಲ್ಲೇ ಮಿಡಿಯುತಿದೆ......
Monday, January 12, 2015
"ಅನು"ಗ್ರಹಪೀಡಿತ
ಅನುದಿನವೂ ಅನುಕ್ಷಣವೂ
ಅನುಸ್ಯೂತ ಅನುಪಮದ
ಅನುರಾಗದ ಅನುಬಂಧದ ಅನುಪಾಲನೆಯ
ಅನುನಯದ ಅನುಭಾವದ
ಅನುಗಾಲವೂ ಅನುಭವಿಸೋ
ಅನುರಕ್ತದ ಅನುಬಂಧಿನಾ.......
-- ಅನುರಕ್ತಿಯ ಅನುಚರ
Newer Posts
Older Posts
Home
Subscribe to:
Posts (Atom)