Sunday, April 19, 2026

Metro Stories - 1

-- ಇಂತಿ,


ಅವಳ ಕೊನೆಯ ಪ್ರೇಮಿ

"ಯಾರಾಗಬಹುದಿತ್ತು"


ಅವಳು ಅವಳೇನೂ...!!!



ನೋಡಿದಷ್ಟು ನೋಡಿದೆ

ಕಂಡಷ್ಟು ಕಂಡೇ

ಬರೆದಷ್ಟು ಬರೆದೆ


ನಿನ್ನ್ ಕಣ್ಣ ಸಲುಗೆಯ ತಪ್ಪಿಸಲು

ಕದ್ದು ಮುಚ್ಚಿ ಬಂದವನು ನಾನು


ಎಲ್ಲ ನಿನಗಷ್ಟೇ ಎಂದು ಹೇಳುವ ಮುಂಚೆಯೇ 

 

ಹೊರಟು ಬಿಟ್ಟೆಯಲ್ಲ ನಲ್ಲೇ..!!!


ಹೆಂಗೂ ನಾ ಮರೆಯದ 

ಆ ಕ್ಷಣವ ಸಿಗಲು ಎಂದೆಂದೂ ಬಯಸುವ

ನಿನ್ನ್  ಹೃದಯಾಕಲಶ


-- 


ಕಣ್ಣ್ ಸಲುಗೆಯ ಗೆಳತಿ...!!! 


Metro ಸ್ಟೋರೀಸ್ - 1... 

Saturday, April 18, 2026

School stories

ಶುರು ಆಗ್ತಾ ಇರೋದೇ ನನ್ನ ಕಾಲು ಮುರ್ಕೊಂಡಾಗ ಅವತ್ತು.

ಎದ್ದಡಿ ಬಿದ್ದಡಿ ಸರಿ ಆಯ್ತು ಅಂದ್ಕೊಂಡ್ರೆ 

ಅವಳು ಮತ್ತೆ ಅವಳು 
ನನ್ನ ಸನಿಹಕ್ಕೆ ಬಂದು

ಹೇಗಿದಿರ...???

ಚಂದ ನಾನು ಅಂದೆ

(ಅವಳ ಜೊತೆ ಬಂದವಳು ಯಾರ ನೋಡಿ ಇಷ್ಟ ಪಟ್ಟಳೋ ಅಥವಾ ಬಂದು ಮಾತನಾಡಿದವಳೋ)


-- ಇಂತಿ
____+#)_?_____)@+____;₹____


Fill in the blanks ashte...!!!
(For infinite)