Tuesday, November 16, 2010

ಇನ್ನಷ್ಟು.....





ನಡೆದಿದ್ದೂ ಎಷ್ಟೋ,
ಕಾಲು ನೋಯಿಸಿಕೊಂಡಿದ್ದು ಎಷ್ಟೋ,
ಕಣ್ಣೆಗೆ ಕಂಡಿದ್ದು ಎಷ್ಟೋ,
ಕಾಣದಿದ್ದು ಎಷ್ಟೋ,
ಮನ ತಂಪು ಮಾಡಿದ್ದು ಇನ್ನೆಷ್ಟೋ,
ಆದರೆ,
ಅವಳ ನೆನಪು ಬೇಕು ಇನ್ನಷ್ಟು ಮತ್ತಷ್ಟು........

2 comments:

  1. kavitegalige nenapugale jeeva tumbuvadalave...nenapu beku...manasu besarisidaga..mukhadali chikka nagu mudalu...nice kavana..

    ReplyDelete
  2. ಈ ಕವಿತೆ ನಾ ಸುಮ್ಮನೆ ಬರೆದೆ.... ಆದರೆ... ನಾವು ಅಂದು ಕಾರ್ಪೋರೇಷನ್ ವೃತ್ತದಿಂದ ಮಹಾತ್ಮ ಗಾಂಧಿ ರಸ್ತೆಯ ಕೊನೆವರೆಗೂ ನಡೆದುಕೊಂಡು ಹೋಗಿದ್ದೆವು.... ಆಗ ನನ್ನ ಪಾದಗಳಂತು ನನ್ನ ಮಾತೇ ಕೇಳದ ಪರಿಸಿತ್ಥಿಯಲ್ಲಿ ಇದ್ದವು..... ಬಸವಳಿದ ಜೀವಕ್ಕೆ ಹೊಳೆದ ಸಾಲುಗಳೆ ಈ ಸಾಲುಗಳು.... ಓದಿ ಆನಂದಿಸಿ.....

    ReplyDelete