Sunday, December 11, 2011

ನಾನು ತಮಟೆ ಬಾರಿಸೋದೆ..... ಸುಳ್ಳೇ... ನಿಜವೇ.... ಆಗಿದ್ರೆ ಸ್ವಲ್ಪ ಈ ಪಟ ನೋಡಿ.....

















ಯಾಂಗ್ ಸ್ವಾಮಿ ನಾವು......

ಬಲು ಅಪರೂಪ ನಮ್ಮ್ ಜೋಡಿ.....


ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ.... ಆದರೆ ಈ ಜೋಡಿ ನೋಡಿ ಕಚೇರಿಗೆ ಬಂದ್ರು ಬದ್ದೆತವ್ವು ಜಗಳ ಆಡೋದು ಬಿಡೋಲ್ಲ.....



ಯಂಗ್ಲಾ ಬಾಟಾ ನೀನು.....


ವಿಶ್ವ ಎಡ್ಸ್ ದಿನದಂದು ನಮ್ಮ್ ಬಾಟಾನ ಹುಟ್ಟುಹಬ್ಬದ ಸಂಭ್ರಮಾ....

Thursday, December 1, 2011

ಯಂಗ್ ಸ್ವಾಮಿ ನಾವು...... ನಮ್ಮದೇ ಹೊಸ ಕೂದಲು.... ಹೊಸ hair ಸ್ಟೈಲ್......

ಯಂಗ್  ಸ್ವಾಮಿ ನಾವು...... ನಮ್ಮದೇ ಹೊಸ ಕೂದಲು....  ಹೊಸ  hair ಸ್ಟೈಲ್......   





ಯಂಗೆ..., ಯಾಂಗ್ ಸ್ವಾಮಿ ನಾವು......



Tuesday, November 29, 2011

ಪೋಲಿ ನಾನೇನ......?????


ಎಲ್ಲಿ ನನ್ನ ಹುಡುಗಿಯ ತುಟಿಯ ಕಚ್ಚಿ ತಿನ್ನುವೆ ಎಂಬ ಪ್ರೀತಿಯ ಭಯದಿ......
 ನನ್ನ ಹುಡುಗಿಗೆ ಇಷ್ಟವಾಗದ ಮೊದಲ ಪ್ರೀತಿಯ ಮಾತುಗಳು....





ಓ ನಲುಮೆಯ ಒಲುಮೆ....,


ನಿನ್ನ ಮುದ್ದಾಡುವ ಮುನ್ನ, ಒಮ್ಮೆಯಾದರು ಕಚ್ಚಿ ತಿನ್ನಲೇ ಆ ತೊಂಡೆ ಹಣ್ಣಿನಂತ ಕೆಂದುಟಿಯ....., 


-- ಇಂತಿ,
ಕೆಂದುಟಿಯ ಕಚ್ಚಿ ತಿನ್ನಲೆಂದೇ ಕಾಯುತಿರುವ,


ಪೋಲಿ ಇವನು......,     

Monday, November 14, 2011

ಹೀಗೂ ಉಂಟೆ.........


        "ಆಟ" ಸಿನಿಮಾದ ಪ್ರಚಾರ ನಮ್ಮ್ ಕಚೇರಿಯಲ್ಲಿ ಭರ್ಜರಿಯಾಗಿ ನಡೀತಾ ಇದೇ.... ಆದಕ್ಕೆ ಇ ಫೋಟೋನೇ ಉದಾಹರಣೆ.....



Thursday, January 27, 2011

ಅರ್ಥ - ಅನಾರ್ಥ



ಅರ್ಥ - ಅನಾರ್ಥ


ನನ್ನ ಮಾತುಗಳಿಗೆ ಅರ್ಥವಿಲ್ಲ
ಕೇಳುವವರಿಗೆ ಬುದ್ಧಿ ಇಲ್ಲ.
ಅರ್ಥ ಮಾಡಿಕೊಂಡವನು ಜಗವನ್ನೇ ಬಲ್ಲ.
ಜಗವನ್ನೇ ಬಲ್ಲವನಿಗೆ ಈ ಜಗದಲಿ ಬೆಲೆಯೆ ಇಲ್ಲ.....


ಇಂತಿ ನಿಮ್ಮವ


ದಿನೇಶ್......