Monday, May 27, 2013

ಕಂಡ ಕನಸು....

ಕಂಡ ಕನಸು....

ಜೋಂಪು ನಿದ್ದೆ....
ತಣ್ಣನ್ನೇ ತಂಗಾಳಿ....
ಸಂಜೆಯ ರಸ್ತೆಯ ಬದಿ...
ಕಂಡ ಹುಡುಗಿ...
ಬಾರಿ ಬಾರಿ ನಯನಗಳ ಸಮ್ಮಿಳಿತ.. 
ದಾಟಿದ ರಸ್ತೆಯು...
ಆಗ ತಾನೆ ಬಂದ ಬಸ್ಸು...
ಕೊನೆಯ ಬಾರಿ ಮತ್ತೊಂದು ನೋಟ....
ಎದುರು ಬಂದ ಪರಿಚಯದ ಹುಡುಗಿ...
ಒಂದೆರಡು ಮಾತು...
ನಿಂತ ಬಸ್ಸು..
ಬಳಿ ಬಂದ ಹುಡುಗಿ....
ಕೈಗೆ ಇಟ್ಟ ಬಾಂಬೆ...
ಕೆನ್ನೆಯ ಮೇಲೊಂದು ಮುತ್ತು..
ಮತ್ತೆ ಏರಿದ ಬಸ್ಸು...
ಪರಿಚಯದ ಹುಡುಗಿಯ ಮೊಗದಲ್ಲಿ ಗಾಬರಿ...
ಸೂರ್ಯನ ಅರುಣನು ಈ ಸೂರ್ಯನ ಮೇಲಣ ಮೂಡಿದ ಚಿತ್ರಣ...


---- ಇಂತಿ....
ಇಬ್ಬರ ಹುಡುಗಿಯರ ಕನಸಿನ ಕೂಸು....