ನನ್ನವಳ ನೆನಪಲ್ಲೇ ಮಿಡಿಯುತಿದೆ......
ಮತ್ತೇರಿದಾಗ...
ಮತ್ತೇರಿದಾಗ ಮತ್ತೆ ಮತ್ತೆ ನೆನಪಿಗೆ ಬರುವ ಆ ನೆನಹುಗಳು,
ಮತ್ತೀಳಿದ ಮರುಕ್ಷಣದೀ ಆ ನೆನಹುಗಳು ಎಂದೆಂದಿಗೂ ನೆನಪಾಗಲೇ ಇಲ್ಲ...
ಇಂತಿ, ನಿಮ್ಮವ, ಮತ್ತೇರಿಸಿಕೊಂಡವ... D-ಸಾಲು(ಲ)ಗಳು...