Monday, January 12, 2015

"ಅನು"ಗ್ರಹಪೀಡಿತ

ಅನುದಿನವೂ ಅನುಕ್ಷಣವೂ
ಅನುಸ್ಯೂತ ಅನುಪಮದ
ಅನುರಾಗದ ಅನುಬಂಧದ ಅನುಪಾಲನೆಯ 
ಅನುನಯದ ಅನುಭಾವದ
ಅನುಗಾಲವೂ ಅನುಭವಿಸೋ
ಅನುರಕ್ತದ ಅನುಬಂಧಿನಾ.......

-- ಅನುರಕ್ತಿಯ ಅನುಚರ