Tuesday, November 29, 2011

ಪೋಲಿ ನಾನೇನ......?????


ಎಲ್ಲಿ ನನ್ನ ಹುಡುಗಿಯ ತುಟಿಯ ಕಚ್ಚಿ ತಿನ್ನುವೆ ಎಂಬ ಪ್ರೀತಿಯ ಭಯದಿ......
 ನನ್ನ ಹುಡುಗಿಗೆ ಇಷ್ಟವಾಗದ ಮೊದಲ ಪ್ರೀತಿಯ ಮಾತುಗಳು....





ಓ ನಲುಮೆಯ ಒಲುಮೆ....,


ನಿನ್ನ ಮುದ್ದಾಡುವ ಮುನ್ನ, ಒಮ್ಮೆಯಾದರು ಕಚ್ಚಿ ತಿನ್ನಲೇ ಆ ತೊಂಡೆ ಹಣ್ಣಿನಂತ ಕೆಂದುಟಿಯ....., 


-- ಇಂತಿ,
ಕೆಂದುಟಿಯ ಕಚ್ಚಿ ತಿನ್ನಲೆಂದೇ ಕಾಯುತಿರುವ,


ಪೋಲಿ ಇವನು......,     

No comments:

Post a Comment