Wednesday, July 19, 2017

ಮತ್ತೇರಿದಾಗ...

ಮತ್ತೇರಿದಾಗ...

ಮತ್ತೇರಿದಾಗ ಮತ್ತೆ ಮತ್ತೆ
ನೆನಪಿಗೆ ಬರುವ ಆ ನೆನಹುಗಳು,

ಮತ್ತೇರಿದಾಗ ಮತ್ತೆ ಮತ್ತೆ
ನೆನಪಿಗೆ ಬರುವ ಆ ನೆನಹುಗಳು,

ಮತ್ತೀಳಿದ ಮರುಕ್ಷಣದೀ ಆ ನೆನಹುಗಳು
ಎಂದೆಂದಿಗೂ ನೆನಪಾಗಲೇ ಇಲ್ಲ...

ಇಂತಿ,
ನಿಮ್ಮವ,
ಮತ್ತೇರಿಸಿಕೊಂಡವ...
D-ಸಾಲು(ಲ)ಗಳು...

No comments:

Post a Comment