Monday, June 10, 2013

ನಾನು ನಿನ್ನ್ ಕೆಟ್ಟ್ ಮನಸ್ಸು.....

ನಾನು ನಿನ್ನ್ ಕೆಟ್ಟ್ ಮನಸ್ಸು...

ಅಪರೂಪಕ್ಕೆ ಆಡಿದ ಆಟ....
ಅಪರೂಪಕ್ಕೆಂದೇ ಬಂದ ಮೈ-ಕೈ ನೋವು....
ಸಿಕ್ಕಿದ್ದೇ ಸಮಯ ಅಂತ ತಗೊಂಡ ಬಟ್ಟೆಗಳು....
ಜೊತೆಗೊಂದಷ್ಟು ಕೋಳಿ ಬಿರಿಯಾನಿ.....
ಸೋಮರಿಗೆ ಸೋಮಾರಿ ಎಂದೆನುತ ಕಾಲ ತಳ್ಳುತ್ತಿರುವ ನಾನು....
ಹುಡುಗನ ಹುಡುಕುತ ನಮ್ಮ್ ಹುಡುಗಿಯ ಮನೆಯವರು....
ನಾನು ನಿನ್ನ್ ಕೆಟ್ಟ್ ಮನಸ್ಸು ಎನ್ನುವ ಹಾಡು.....

-- ಇಂತಿ,
ನಾನು ಮತ್ತು ನನ್ನ ಕೆಟ್ಟ ಕೊಳಕು ಮನಸ್ಸು.....

No comments:

Post a Comment